ಅನುಯೋಗಿ

ತರ್ಕಶಾಸ್ತ್ರಪ್ರಕ್ರಿಯೆಯಲ್ಲಿ ಅಧಿಕವಾಗಿ ಬಳಕೆಯಲ್ಲಿರುವ ಸಂಬಂಧದ್ಯೋತಕವಾದ ಒಂದು ಸಂಕೇತ. ಉದಾ:  ಚಂದ್ರಸದೃಶಮುಖ ಎಂಬ ಕಡೆಯಲ್ಲಿ ಚಂದ್ರಪ್ರತಿಯೋಗಿಕಸಾದೃಶ್ಯಾನುಯೋಗಿಮುಖ ಎಂದು ತರ್ಕಶಾಸ್ತ್ರ ಪದ್ಧತಿಯಲ್ಲಿ ವಿವರಣೆ ಇದೆ.                                                    				 
  
(ಎಸ್.ಎನ್.ಕೆ.)
 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ